Posts

Showing posts from 2012

Open Letter to Karnataka CM Sri Sadananda Gowda

                                                                            Please click here for Kannada Version Respected Sir, Your party had declared in the manifesto, before you came to power, that you will take concrete steps to wipe our corruption with certain time. The people of Karnataka handed over power to you with a great majority. The same people have placed repeated trust in your ruling by supporting you in other elections too. Despite this, corruption is abundantly, clearly visible to the public eye. Especially this is evident in the Police Departments. Their misuse of power and department's resources to extract money from public is shamelessly evident! Your government had talked about, or at least dreamed, making Karnataka one of the best State in the Country, comparable to Gujarat'...

ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಯವರಿಗೆ ಬಹಿರಂಗ ಪತ್ರ

Please click here for English Version ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಯವರಿಗೆ ಬಹಿರಂಗ ಪತ್ರ ನಮಸ್ಕಾರಗಳು. ನಿಮ್ಮ ಪಕ್ಷವು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ, ಚುನಾವಣೆ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಾಕಷ್ಟು ಕಾರ್ಯ ಯೋಜನೆಗಳನ್ನ ಘೋಷಿಸಿದ್ದಿರಿ. ಕರ್ನಾಟಕ ಜನತೆ ನಿಮ್ಮನ್ನು ಬಹುಮತದಿಂದ ಆಯ್ಕೆ ಮಾಡಿ, ಮರಳಿ ಮರಳಿ ಅಧಿಕಾರಕ್ಕೆ ತರುತ್ತಿದ್ದಾರೆ. ಆದರೂ, ಸಾಮಾನ್ಯ ಪ್ರಜೆಗಳಿಗೆ ಕಣ್ಣಿಗೆ ಕುಕ್ಕುವಂತೆ ಭ್ರಷ್ಟಾಚಾರ ಕಾಣಿಸುತ್ತಲೇ ಇದೆ. ನಿಮ್ಮ ಎಲ್ಲಾ ಇಲಾಖೆಗಳಲ್ಲೂ ಇನ್ನೂ ಇದು ಕಾಣಿಸುತ್ತಲೇ ಇದೆ ಅನ್ನೋದು ಸರ್ವೇ ಸಾಮಾನ್ಯರಿಗೂ ಗೊತ್ತಿರುವ ವಿಷಯ. ಅದರಲ್ಲೂ ಪೋಲೀಸ್ ಇಲಾಖೆಯಲ್ಲಿ ನಡೆಯುವ ಅಧಿಕಾರ ದುರ್ಬಳಕೆ, ಆಯವ್ಯಯ ದುಃಸ್ಥಿತಿ, ದೈನಂದಿನ ವಿಷಯವಾಗಿದೆ. ಕರ್ನಾಟಕವನ್ನು ಶ್ರೀ ನರೇಂದ್ರ ಮೋದಿಯವರ ಗುಜರಾತ್ ರಾಜ್ಯದ ಆಳಿಕೆ ಮಾದರಿಯಲ್ಲಿ ಯಶಸ್ಸು ಪಡೆಯುವ ಕನಸಿನಲ್ಲಿ ಕರ್ನಾಟಕದ ಜನತೆ ನಿಮಗೆ ಆಡಳಿತ ಅವಕಾಶ ಮಾಡಿಕೊಟ್ಟಿದ್ದಾರೆ. ಒಬ್ಬ ಸಾಮಾನ್ಯ ಪ್ರಜೆಗೆ ಒಂದು ಉತ್ಕೃಷ್ಟ ರಾಜ್ಯಭಾರದ, ಮೋದಿಯವರಿಗಿಂತಲೂ ನಮ್ಮ ರಾಜ್ಯದ ಸಾಧನೆಗಳನ್ನ ನಮ್ಮ ದೇಶಕ್ಕೇ ಉದಾಹರಣೆಯಾಗಿ, ತೋರಿಸುವ ಚಿತ್ರ, ಕಣ್ಣೆದುರು ಸದಾಕಾಲ ನಿಂತಿರುವುದರಲ್ಲಿ ಸಂದೇಹವೇ ಇಲ್ಲ. ಕೆಲವು ಗಮನಾರ್ಹ ಸಾಧನೆಗಳನ್ನು ನಿಮ್ಮ ಸರ್ಕಾರ ಖಂಡಿತ ಮಾಡಿದ್ದರೂ, ಬ್ರಷ್ಟಾಚಾರದ ವಿಷಯದಲ್ಲಿ ನಿಮ್ಮ ಪರಿಷ್ರಮ ಎಂದಿಗೂ ಎದ್ದು ಕಾಣುತ್ತಿಲ್ಲವೆಂದ...